Water Drought: ಬೆಂಗಳೂರಲ್ಲಿ ನೀರಿಗೆ ಬರ: ಪರಿಹಾರ ಸೂಚಿಸಿದ ಮೆಗಾಸ್ಟಾರ್‌ ಚಿರಂಜೀವಿ

ಬೆಂಗಳೂರು: ತೆಲುಗಿನ ಖ್ಯಾತ ನಟ ಚಿರಂಜೀವಿ (Chiranjeevi) ಬೆಂಗಳೂರಿನಲ್ಲಿ (Bangalore) ಅತ್ಯಂತ ಸುಸಜ್ಜಿತ ಮನೆ ಹೊಂದಿದ್ದಾರೆ ಎನ್ನುವ ವಿಚಾರ ತುಂಬಾ ಜನರಿಗೆ ಗೊತ್ತಿಲ್ಲ. ಹೌದು, ಬೆಂಗಳೂರಿನಲ್ಲಿ ಚಿರಂಜೀವಿ ಫಾರ್ಮ್ ಹೌಸ್ (Farm House) ಹೊಂದಿದ್ದಾರೆ. ಅಲ್ಲಿ ನಿತ್ಯವೂ ನೀರು (Water) ಜಿನುಗುವಂತೆ ಮಾಡಿದ್ದಾರೆ. ಬೆಂಗಳೂರು ಸದ್ಯ ನೀರಿನ ಹಾಹಾಕಾರವನ್ನು ಅನುಭವಿಸುತ್ತಿದ್ದರೆ, ಚಿರಂಜೀವಿ ಮನೆಯಲ್ಲಿ ಯಾವುದೇ ನೀರಿನ ಕೊರತೆ ಇಲ್ಲವಂತೆ. ಅದು ಹೇಗೆ ಎಂದು ಹುಬ್ಬೇರಿಸಬಹುದು. ನೀರು ಸದಾ ಜಿನುಗುವಂತೆ ಮಾಡಲು ಅವರು ಮನೆಯಲ್ಲಿ ಅದಕ್ಕೊಂದು ವ್ಯವಸ್ಥೆ ಮಾಡಿದ್ದಾರೆ. … Continue reading Water Drought: ಬೆಂಗಳೂರಲ್ಲಿ ನೀರಿಗೆ ಬರ: ಪರಿಹಾರ ಸೂಚಿಸಿದ ಮೆಗಾಸ್ಟಾರ್‌ ಚಿರಂಜೀವಿ