Water Crisis: ಬೆಂಗಳೂರಲ್ಲಿ ತಲೆದೂರಿದ ನೀರಿನ ಬಿಕ್ಕಟ್ಟು: ವರ್ಕ್ ಫ್ರಂ ಹೋಮ್ ಗೆ ಬೇಡಿಕೆ ಇಡ್ತಿರುವ ಐಟಿ ಉದ್ಯೋಗಿಗಳು!

ಬೆಂಗಳೂರು:  ನಗರದಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಬೆಂಗಳೂರಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು,  ಈ ನಡುವೆ  15 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು (IT Employees) ಮನೆಯಿಂದಲೇ ಕೆಲಸ (Work From Home) ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ ಅಂಕಿಅಂಶಗಳ ಪ್ರಕಾರ, ನಗರಕ್ಕೆ ಪ್ರತಿ ದಿನ 2,600 ಎಂಎಲ್​ಡಿ  ನೀರಿನ ಅವಶ್ಯಕತೆ ಇದೆ. ಸದ್ಯ ಬೆಂಗಳೂರು ನಗರವು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ. Illegal Borewells: ಬೆಂಗಳೂರಲ್ಲಿ ತಲೆ ಎತ್ತಿರುವ … Continue reading Water Crisis: ಬೆಂಗಳೂರಲ್ಲಿ ತಲೆದೂರಿದ ನೀರಿನ ಬಿಕ್ಕಟ್ಟು: ವರ್ಕ್ ಫ್ರಂ ಹೋಮ್ ಗೆ ಬೇಡಿಕೆ ಇಡ್ತಿರುವ ಐಟಿ ಉದ್ಯೋಗಿಗಳು!