ಈ ಸುದ್ದಿ ನೋಡಿ ಜನರೇ: ಡೆಂಗ್ಯೂ ಪರೀಕ್ಷೆ ನೆಪದಲ್ಲಿ ಸುಲಿಗೆ; ಬೆಂಗಳೂರಿನ ಲ್ಯಾಬ್​ಗಳ ವಸೂಲಿ ದಂಧೆ!

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಒಂದೆಡೆಯಾದರೆ ಸೋಂಕು ಪರೀಕ್ಷೆ ನೆಪದಲ್ಲಿ ಸುಲಿಗೆ ಮಾಡುತ್ತಿರುವುದು ಮತ್ತೊಂದೆಡೆ ಆಗಿದೆ. ಮಧ್ಯ ರಾತ್ರಿ ಏಕಾಏಕಿ ಕುಸಿದ ಹಳೆ ಸೇತುವೆ: ನದಿಗೆ ಬಿದ್ದ ಲಾರಿ; ಆಮೇಲೇನಾಯ್ತು!? ನಗರ ಆರೋಗ್ಯ ಕೇಂದ್ರಗಳು ಶಿಫಾರಸು ಮಾಡಿದ ದರಕ್ಕಿಂತ 3 ರಿಂದ 15 ಪಟ್ಟು ಹೆಚ್ಚು ವಸೂಲಿ ಮಾಡುತ್ತಿರುವುದನ್ನು ಮುಂದುವರೆಸಿವೆ ಎಂಬ ಆರೋಪಗಳು ಕೇಳಿಬಂದಿವೆ. ದರಗಳನ್ನು ಮಿತಿಗೊಳಿಸಿದ ಒಂದು ತಿಂಗಳ ನಂತರ, ಪ್ರಸ್ತುತ ಡೆಂಗ್ಯೂ ಪರೀಕ್ಷೆಗೆ ವಿಧಿಸುತ್ತಿರುವ ದರಗಳನ್ನು ಖಚಿತಪಡಿಸಿಕೊಳ್ಳಲು ಡಯಾಗ್ನೋಸ್ಟಿಕ್, ವೈದ್ಯಕೀಯ … Continue reading ಈ ಸುದ್ದಿ ನೋಡಿ ಜನರೇ: ಡೆಂಗ್ಯೂ ಪರೀಕ್ಷೆ ನೆಪದಲ್ಲಿ ಸುಲಿಗೆ; ಬೆಂಗಳೂರಿನ ಲ್ಯಾಬ್​ಗಳ ವಸೂಲಿ ದಂಧೆ!