ರೀಲ್ಸ್ ನೋಡಿ ಕಾರ್ ಖರೀದಿ ಮಾಡೋ ಮುನ್ನ ಎಚ್ಚರ: ನಕಲಿ ದಾಖಲೆ ಸೃಷ್ಠಿ ಮಾಡಿ ಮಾರಾಟ!

ಬೆಂಗಳೂರು: ರೀಲ್ಸ್ ನೋಡಿ ಕಡಿಮೆ ಬೆಲೆಗೆ ಕಾರ್ ಖರೀದಿ ಮಾಡೋ ಮುನ್ನ ಎಚ್ಚರ. ಕದ್ದ ಕಾರು ಮಾರಾಟ‌ ಮಾಡ್ತಿರೋ ಜಾಲ ಈಗ ಸಿಲಿಕಾನ್ ಸಿಟಿಯಲ್ಲಿ ಆಕ್ಟೀವ್ ಆಗಿದ್ದಾರೆ. ಇಂತಹದ್ದೇ ಕೆಲವನ್ನ ಫುಲ್ ಟೈಂ ಜಾಬ್ ಮಾಡಿಕೊಂಡು ಟೋಪಿ ಹಾಕುತ್ತಿದ್ದ ಗ್ಯಾಂಗ್ ನ್ನ ‌ಪೋಲಿಸರು ಅರೆಸ್ಟ್ ಮಾಡಿ ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈಗೆಲ್ಲಾ ಸುಲಭವಾಗಿ ಯಾವುದೇ ವಸ್ತು ಗಳನ್ನ ಜನರಿಗೆ ತಲುಪುವಂತೆ ಮಾರ್ಕೆಟಿಂಗ್ ಮಾಡಬಹುದು .ಇನ್ಸ್ಟಾಗ್ರಾಮ್, ಯೂ ಟ್ಯೂಬ್ ನಲ್ಲಿ ಕಡಿಮೆ ಬೆಲೆಗೆ ಕಾರ್ ಸಿಗುತ್ತೆ ಅಂತ … Continue reading ರೀಲ್ಸ್ ನೋಡಿ ಕಾರ್ ಖರೀದಿ ಮಾಡೋ ಮುನ್ನ ಎಚ್ಚರ: ನಕಲಿ ದಾಖಲೆ ಸೃಷ್ಠಿ ಮಾಡಿ ಮಾರಾಟ!