ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ಇತಿಹಾಸವಿರುವ ಕೆರೆ ಇದೀಗ ಕಲುಷಿತ

ಬೆಂಗಳೂರು: ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕೆರೆ, ಸುತ್ತಮುತ್ತಲಿ ಜನರಿಗೆ ಆಧಾರ ಆದ್ರೆ ಈಗ ಕೆರೆ ಆಸ್ತಿತ್ವವನ್ನು ನೋಡಿದರೆ ನಿಜಕ್ಕೂ ಶೋಚನೀಯ ಅದು ಮಾತ್ರವಲ್ಲದೆ ಕಲಿಸಿತ ಮತ್ತು ಕೆಮಿಕಲ್ ವಾಟರ್ನಿಂದಾಗಿ ಕೆರೆ ಸಂಪೂರ್ಣವಾಗಿ ಹಾಳಾಗಿದೆ ಇದರಿಂದ ಕೆರೆ ಗಬ್ಬುನಾರ್ತಿದೆ.. ಒಂದ್ ಕಡೆ ಅಪಾರ್ಟ್ಮೆಂಟ್  ಮತ್ತು ಕೈಗಾರಿಕಾ ಪ್ರದೇಶ ಗಳಿಂದ ಬಿಡುವ ರಾಸಾಯನಿಕ ಕೆಮಿಕಲ್ ವಾಟರ್.. ಮತ್ತೊಂದು ಕಡೆ  ನೀರು  ಸಂಪೂರ್ಣವಾಗಿ ಕಲುಷಿತ ಗೊಳ್ಳುವ ಜೊತೆಗೆ ಅಂತರ್ಜಾಲ ಸಹ ಮಲಿನವಾಗುತ್ತಿದೆ.. ಜನ ಜಾನುವಾರುಗಳಿಗೂ  ಸಹ … Continue reading ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ಇತಿಹಾಸವಿರುವ ಕೆರೆ ಇದೀಗ ಕಲುಷಿತ