ರಿಷಭ್‌ ಪಂತ್‌ʼನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ವಸೀಮ್‌ ಅಕ್ರಮ್‌

ಭೀಕರ ಕಾರು ಅಫಘಾತದ ಬಳಿಕ ಗುಣಮುಖರಾಗಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಪಾಕಿಸ್ತಾನ ತಂಡದ ಮಾಜಿ ವೇಗಿ ವಸೀಮ್‌ ಅಕ್ರಮ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ಕೊಟ್ಟ ಬ್ಯಾಟ್‌ ಅತ್ಯಂತ ವಿಶೇಷ ಉಡುಗೊರೆ, ಎಂದಿಗೂ ಬಳಸುವುದಿಲ್ಲ: ಆಕಾಶ್‌ ದೀಪ್‌ ಹೌದು .. 2022ರ ಡಿಸೆಂಬರ್‌ 30 ರಂದು ಮುಂಜಾನೆ ರಿಷಭ್‌ ಪಂತ್ ಅವರ ಕಾರು ಭೀಕರ ಅಫಘಾತಕ್ಕೀಡಾಗಿತ್ತು. ಅದೃಷ್ಟವಶಾತ್‌ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ … Continue reading ರಿಷಭ್‌ ಪಂತ್‌ʼನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ವಸೀಮ್‌ ಅಕ್ರಮ್‌