ಕಾರನ್ನು ಪದೇ ಪದೇ ನೀರಿನಿಂದ ತೊಳೆಯುತ್ತಿದ್ದೀರಾ!? ಹಾಗಿದ್ರೆ ಇದು ನೀವು ತಿಳಿಯಲೇಬೇಕಾದ ವಿಚಾರ!

ಹೆಚ್ಚಿನ ಜನರು ಕಾರು ತೊಳೆಯಲು ಹಣ ಖರ್ಚು ಮಾಡುವುದನ್ನು ತಪ್ಪಿಸಲು ಮನೆಯಲ್ಲೇ ವಾಷ್ ಮಾಡುತ್ತಾರೆ. ಸಮಯ ಸಿಕ್ಕಾಗ ಅಥವಾ ವೀಕೆಂಡ್‌​ನಲ್ಲಿ ಸ್ವಚ್ಚಗೊಳಿಸುತ್ತಾರೆ. ಕೆಲವರಿಗೆ ಪ್ರತಿವಾರ ಕಾರನ್ನು ತೊಳೆದರೆ ಸಮಾಧಾನ. ಆದರೆ, ಹೀಗೆ ಮಾಡುವುದು ತಪ್ಪು. ದೀಪಾವಳಿ ಹಬ್ಬಕ್ಕೆ ಟ್ರೆಡಿಷನಲ್ ಆಗಿ ಕಾಣ್ಬೇಕಾ!? ಹಾಗಿದ್ರೆ ನಿಮ್ಮ ಡ್ರೆಸ್ ಮೆಟಿರೀಯಲ್ ಹೀಗಿರಲಿ! ಮಣ್ಣಾಯಿತೆಂದು ಆಗಾಗ್ಗೆ ಕಾರನ್ನು ನೀರಿನಿಂದ ತೊಳೆಯುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಬಣ್ಣಕ್ಕೆ ಹಾನಿ: ಪದೇ ಪದೇ ನೀರಿನಿಂದ ತೊಳೆಯುವುದರಿಂದ ಕಾರಿನ ಬಣ್ಣಕ್ಕೆ ಹಾನಿಯಾಗುತ್ತದೆ. … Continue reading ಕಾರನ್ನು ಪದೇ ಪದೇ ನೀರಿನಿಂದ ತೊಳೆಯುತ್ತಿದ್ದೀರಾ!? ಹಾಗಿದ್ರೆ ಇದು ನೀವು ತಿಳಿಯಲೇಬೇಕಾದ ವಿಚಾರ!