Virat Kohli: 14 ವರ್ಷದ ಬಾಲಕಿಯ ಸಾವಿಗೆ ಕೊಹ್ಲಿ ಕಾರಣನಾ..!? ಪ್ರಿಯಾಂಕಾ ತಂದೆ ಹೇಳಿದ್ದೇನು..?

2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಅನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದ ನಂತರ ದೇಶಾದ್ಯಂತ ಸಂಭ್ರಮಾಚರಣೆಗಳು ನಡೆದವು. ಆದರೆ, ಅದೇ ಸಮಯದಲ್ಲಿ, ಉತ್ತರ ಪ್ರದೇಶದ ಒಂದು ಕುಟುಂಬದಲ್ಲಿ ಭೀಕರ ದುರಂತ ಸಂಭವಿಸಿದೆ. 14 ವರ್ಷದ ಪ್ರಿಯಾಂಶಿ ತನ್ನ ಕುಟುಂಬದೊಂದಿಗೆ ಪಂದ್ಯ ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದಳು. ಈ ಘಟನೆಯ ನಂತರ, ಕೆಲವರು ವಿರಾಟ್ ಕೊಹ್ಲಿ ಔಟ್‌ ಆಗಿದ್ದೆ ಬಾಲಕಿ ಸಾವಿಗೆ ಕಾರಣ ಎಂದು ಸುದ್ದಿ ಹರಡಿದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತು. ಆದರೆ, … Continue reading Virat Kohli: 14 ವರ್ಷದ ಬಾಲಕಿಯ ಸಾವಿಗೆ ಕೊಹ್ಲಿ ಕಾರಣನಾ..!? ಪ್ರಿಯಾಂಕಾ ತಂದೆ ಹೇಳಿದ್ದೇನು..?