ವಿದ್ಯಾಬ್ಯಾಸದ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ್ದೇ ತಪ್ಪಾಯ್ತಾ..? ಹಣಕ್ಕಾಗಿ ಕಿರುಕುಳ – ವಿದ್ಯಾರ್ಥಿ ಸೂಸೈಡ್

ತುಮಕೂರು: ವಿದ್ಯಾಬ್ಯಾಸದ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ್ದೇ ತಪ್ಪಾಯ್ತಾ..? ಹೌದು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಫೈನಲ್ ಇಯರ್ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ, ಶಿರಾ ನಗರದ ಸಂತೇಪೇಟೆಯಲ್ಲಿ ನಡೆದಿದೆ. ವಿವೇಕ್ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಫೈನಲ್ ಇಯರ್ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದ ವಿವೇಕ್, ವಿದ್ಯಾಭ್ಯಾಸದ ಜೊತೆಗೆ ಮಶ್ರೂಮ್ ಬ್ಯುಸಿನೆಸ್ ಶುರು ಮಾಡಿದ್ದನು. ಮಶ್ರೂಮ್‌ ಬೇಸಾಯದ ಬಗ್ಗೆ ಹೃತ್ವಿಕ್ ಬಳಿ ಟ್ರೈನಿಂಗ್ ಪಡೆದು ನಂತರ ಬೀಜ … Continue reading ವಿದ್ಯಾಬ್ಯಾಸದ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ್ದೇ ತಪ್ಪಾಯ್ತಾ..? ಹಣಕ್ಕಾಗಿ ಕಿರುಕುಳ – ವಿದ್ಯಾರ್ಥಿ ಸೂಸೈಡ್