ಎಚ್ಚರ: ಚಳಿಗಾಲದಲ್ಲಿ ಮಲಗಿದ ಬಳಿಕ ಹೃದಯಾಘಾತ ಆಗಲು ಕಾರಣ ಏನು?

ಹೃದಯಾಘಾತ ಮತ್ತು ಮಿದುಳಿನ ರಕ್ತಸ್ರಾವದ ಪ್ರಕರಣಗಳು ಚಳಿಗಾಲದಲ್ಲಿ ಹಲವು ಪಟ್ಟು ಹೆಚ್ಚಾಗುತ್ತವೆ.ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗಿ ರಕ್ತ ಪೂರೈಕೆ ಕುಂಠಿತವಾಗುತ್ತದೆ ಎನ್ನುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಡಬ್ಲ್ಯುಪಿಎಲ್ ಮಿನಿ ಹರಾಜು! ಚಳಿಗಾಲದಲ್ಲಿ ಅತಿಯಾದ ಚಳಿಯಿಂದಾಗಿ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚು. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಹೃದಯಾಘಾತದ ಲಕ್ಷಣಗಳಾಗಿರಬಹುದು ಎಂದು ಅಧ್ಯಯನಗಳು ಹೇಳಿವೆ. ಚಳಿಗಾಲದ ಸಂದರ್ಭದಲ್ಲಿ ಹೃದಯಾಘಾತವು ರಾತ್ರಿ ವೇಳೆ ಆಗುವುದು ಎಂದು ಅಧ್ಯಯನಗಳು … Continue reading ಎಚ್ಚರ: ಚಳಿಗಾಲದಲ್ಲಿ ಮಲಗಿದ ಬಳಿಕ ಹೃದಯಾಘಾತ ಆಗಲು ಕಾರಣ ಏನು?