Belagavi Session: ಮೊದಲ ದಿನದ ಕಲಾಪದಲ್ಲೇ ವಕ್ಫ್ ನೊಟೀಸ್ ಗದ್ದಲ: ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು ಹಲವು ವಿಷಯಗಳ ಬಗ್ಗೆ ಚರ್ಚೆಯಾಯ್ತು.ವಕ್ಫ್ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದ್ವು. ಇದ್ರಿಂದ ಕೆಲಕಾಲ ಸದನದಲ್ಲಿ ಸದ್ದುಗದ್ದಲ ಉಂಟಾಯ್ತು.ಇದೇ ವೇಳೆ ಬಿಜೆಪಿಯವರು ಸದನದ ಬಾವಿಗಿಳಿದು ಪ್ರತಿಭಟಿಸಿದ್ರು.. ಇನ್ನು. ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಿದ ಬಗ್ಗೆಯೂ ಪ್ರಸ್ತಾಪವಾಯ್ತು..ಅದಕ್ಕೆ ಸರ್ಕಾರ ಉತ್ತರವನ್ನ ಕೊಡ್ತು. ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ.. ಮೊದಲ ದಿನದ ಕಲಾಪದಲ್ಲೇ ವಕ್ಫ್ ನೊಟೀಸ್ ಗದ್ದಲ ಶುರುವಾಯ್ತು.ರಾಜ್ಯಾದ್ಯಂತ ರೈತರು ವಕ್ಫ್ ನೊಟೀಸ್ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಅವರಿಗೆ ಸರಿಯಾದ … Continue reading Belagavi Session: ಮೊದಲ ದಿನದ ಕಲಾಪದಲ್ಲೇ ವಕ್ಫ್ ನೊಟೀಸ್ ಗದ್ದಲ: ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು
Copy and paste this URL into your WordPress site to embed
Copy and paste this code into your site to embed