ವಕ್ಫ್ ಬೋರ್ಡ್ ನೋಟಿಸ್ ಹಿಡಿದು ಕೋರ್ಟ್ʼಗೆ ಹೋಗಲು ಆಗುವುದಿಲ್ಲ: ಛಲವಾದಿ ನಾರಾಯಣಸ್ವಾಮಿ
ಕೊಪ್ಪಳ: ಮಗುವನ್ನು ಚಿವಟುವರು ಇವರೆ ತೊಟ್ಟಿಲನ್ನು ತೂಗುವುವುದು ಇವರೆ ಎಂದು ಮುಖ್ಯಮಂತ್ರಿಯವರ ಲೋಕಾಯುಕ್ತ ವಿಚಾರಣೆಯ ಕುರಿತು ಚಲುವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು. ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಕೊಪ್ಪಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಯಾವ ಹೇಳಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ನಿವೇಶನಗಳನ್ನು ಹಿಂದುರುಗಿಸಿದ್ದು ಯಾಕೆ? ಎಂದು ಪ್ರಶ್ನಿಸಿ ಅವರು ಸಂವಿಧಾನದಲ್ಲಿ ಎಲ್ಲರು ಬಗ್ಗಲೇ ಬೇಕು ಎಲ್ಲರು ಜಗ್ಗಲೇ ಬೇಕು ಎಂದು ಅವರು ಹೇಳಿದರು. Waqf Board: ಏನಿದು ವಕ್ಫ್ ತಿದ್ದುಪಡಿ … Continue reading ವಕ್ಫ್ ಬೋರ್ಡ್ ನೋಟಿಸ್ ಹಿಡಿದು ಕೋರ್ಟ್ʼಗೆ ಹೋಗಲು ಆಗುವುದಿಲ್ಲ: ಛಲವಾದಿ ನಾರಾಯಣಸ್ವಾಮಿ
Copy and paste this URL into your WordPress site to embed
Copy and paste this code into your site to embed