ನಿಮ್ಮ ಬಿಳಿ ಕೂದಲು ಕಪ್ಪಾಗಬೇಕೆ!? – ಪೇರಳೆ ಎಲೆ ರಸದಲ್ಲಿದೆ ಮದ್ದು!

ಇತ್ತಿಚೀನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಹೆಚ್ಚುತ್ತಿದ್ದು. ಬಿಳಿ ಕೂದಲನ್ನು ಕಡಿಮೆ ಮಾಡಲು ಜನರು ಹೇರ್‌ಡ್ರೈ ಮೊರೆ ಹೋಗುತ್ತಿದ್ದಾರೆ. ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ, ನೀವು ಸ್ವಲ್ಪ ತಾಳ್ಮೆಯಿಂದ ಮನೆಮದ್ದುಗಳನ್ನು ಅನುಸರಿಸಿದರೆ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಇದಕ್ಕೆ ಕೇವಲ ಎರಡು ಇಂಗ್ರಿಡಿಯನ್ ಸಾಕು. ಪೇರಳೆ ಎಲೆಯು ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪೇರಳೆ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಇದಕ್ಕೆ ನೀರನ್ನು ಬೆರೆಸಿ ಮೃದುವಾದ ಪೇಸ್ಟ್ … Continue reading ನಿಮ್ಮ ಬಿಳಿ ಕೂದಲು ಕಪ್ಪಾಗಬೇಕೆ!? – ಪೇರಳೆ ಎಲೆ ರಸದಲ್ಲಿದೆ ಮದ್ದು!