ನಿಮ್ಮ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯಬೇಕೆ!? ಹಾಗಿದ್ರೆ ತಪ್ಪದೇ ಇದನ್ನು ಸೇವಿಸಿ!

ಗಾಢವಾದ ಹಸಿರು ಬಣ್ಣದಿಂದ ಕೂಡಿರುವ ಹಾಗಲಕಾಯಿ ರುಚಿಯಲ್ಲಿ ಕಡು ಕಹಿ. ಅದೇ ಆರೋಗ್ಯದ ವಿಷಯದಲ್ಲಿ ನೋಡಿದರೆ ಅಮೃತಕ್ಕೆ ಸಮಾನ. ಸಮೃದ್ಧವಾಗ ಜೀವಸತ್ವ, ಖನಿಜ, ಮೆಗ್ನಿಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ವಿಟಮಿನ್‍ಗಳು ಇರುತ್ತವೆ. ಬ್ರೊಕೊಲಿಯಲ್ಲಿ ಇರುವ ಬೀಟಾ ಕ್ಯರೋಟಿನ್ ಹಾಗಲಕಾಯಿಯಲ್ಲಿ ಎರಡು ಪಟ್ಟು ಹೆಚ್ಚಾಗಿರುತ್ತದೆ. ಹಣ ಕದ್ದ ಅಂತ ಶಂಕೆ: 10 ವರ್ಷದ ಮಗನನ್ನೇ ಕೊಲೆಗೈದ ತಂದೆ ! ಹಾಗಲಕಾಯಿ ತಿನ್ನುವುದು ನಮ್ಮ ದೇಹದ ಎಲ್ಲಾ ಅಂಗಗಳಿಗೂ ಒಳ್ಳೆಯದು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ … Continue reading ನಿಮ್ಮ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯಬೇಕೆ!? ಹಾಗಿದ್ರೆ ತಪ್ಪದೇ ಇದನ್ನು ಸೇವಿಸಿ!