Hair Care: ನಿಮ್ಮ ಕೂದಲು ಬೇಗ ಬೆಳೆಯಬೇಕಾ!?, ಹಾಗಿದ್ರೆ ಈ ಎಣ್ಣೆಯನ್ನು ಹೀಗೆ ಬಳಸಿ!

ನಿಮ್ಮ ಕೂದಲು ವೇಗವಾಗಿ ಬೆಳೆಯಬೇಕಾ? ಹಾಗಾದ್ರೆ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಿ ನಾವು ಕೆಳಗೆ ತಿಳಿಸಿರುವ ಹಾಗೆ ಹಚ್ಚಿಕೊಳ್ಳಿ. ನೀವು ಲ್ಯಾಪ್ ಟಾಪ್ ಹೆಚ್ಚು ಬಳಸುತ್ತೀರಾ!?, ಹಾಗಿದ್ರೆ ಹೀಗೆ ಮಾಡಿ ಚಾರ್ಜ್ ಖಾಲಿಯಾಗೋದೆ ಇಲ್ಲ! ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಬೆಳ್ಳುಳ್ಳಿ ಎಣ್ಣೆಯು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸಲು, ನೆತ್ತಿಯ ರಕ್ತ ಪರಿಚಲನೆ ಸುಧಾರಿಸಲು ಮತ್ತು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಲ್ಫರ್ ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿದೆ: ಬೆಳ್ಳುಳ್ಳಿಯು ಹೆಚ್ಚಿನ ಮಟ್ಟದ ಸಲ್ಫರ್ ಮತ್ತು ಸೆಲೆನಿಯಮ್ ಹೊಂದಿರುತ್ತದೆ. ಇದು … Continue reading Hair Care: ನಿಮ್ಮ ಕೂದಲು ಬೇಗ ಬೆಳೆಯಬೇಕಾ!?, ಹಾಗಿದ್ರೆ ಈ ಎಣ್ಣೆಯನ್ನು ಹೀಗೆ ಬಳಸಿ!