ಬ್ಲಡ್ ಶುಗರ್ ನಾರ್ಮಲ್ ಆಗ್ಬೇಕಾ!? ಹಾಗಿದ್ರೆ ರಾತ್ರಿ ಊಟಕ್ಕೆ ಇದೊಂದು ತರಕಾರಿ ಸೇವಿಸಿ! ರಿಸಲ್ಟ್ ಗ್ಯಾರಂಟಿ!

ಡಯಾಬಿಟಿಸ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಹಾಗೂ ನಿರ್ವಹಿಸಲು ರಕ್ತದಲ್ಲಿನ ಶುಗರ್​ ಲೆವಲ್​ ತುಂಬಾ ಮುಖ್ಯವಾಗಿವೆ. ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸಲು ರಕ್ತದಲ್ಲಿನ ಶುಗರ್​ ಅತ್ಯಗತ್ಯವಾಗಿದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಹೆಚ್ಚಿದ್ದರೆ ಹಾಗೂ ತುಂಬಾ ಕಡಿಮೆಯಿದ್ದರೆ, ಅನಿಯಂತ್ರಿತವಾಗಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ವಾಟ್ಸಾಪ್ ಚಾಟ್ ಹ್ಯಾಕ್ ಆಗಿದ್ಯಾ? ತಿಳಿಯಲು ಹೀಗೆ ಮಾಡಿ! ಮಧುಮೆಹ ಅಥವಾ ಬ್ಲಡ್ ಶುಗರ್ ಇದ್ದಾಗ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೇವೆ, ರಾತ್ರಿ ಊಟಕ್ಕೆ ಏನನ್ನು … Continue reading ಬ್ಲಡ್ ಶುಗರ್ ನಾರ್ಮಲ್ ಆಗ್ಬೇಕಾ!? ಹಾಗಿದ್ರೆ ರಾತ್ರಿ ಊಟಕ್ಕೆ ಇದೊಂದು ತರಕಾರಿ ಸೇವಿಸಿ! ರಿಸಲ್ಟ್ ಗ್ಯಾರಂಟಿ!