ಶೀಘ್ರ ದೇಹದ ತೂಕ ಕಡಿಮೆ ಆಗ್ಬೇಕಾ!?, ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ!

ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಂಡರೆ ಶೀಘ್ರ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹಗಳೇ ಗಮನಿಸಿ: ಆಹಾರದ ವಿಚಾರದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ! ಕ್ಯಾಲೋರಿಗಳನ್ನು ಕಡಿಮೆ ಮಾಡಲು ಮತ್ತು ಪೋಷಣೆಯನ್ನು ಹೆಚ್ಚಿಸಲು ಸರಳವಾದ ಆದರೆ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪ್ರತಿ ಊಟದಲ್ಲಿ ನಿಮ್ಮ ಪ್ಲೇಟ್‌ನಲ್ಲಿ ಅರ್ಧದಷ್ಟು ಭಾಗ ತರಕಾರಿಗಳನ್ನು ತುಂಬಿಸಿಕೊಳ್ಳುವುದು. ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರರ್ಥ ಕ್ಯಾಲೋರಿಗಳನ್ನು ಓವರ್‌ಲೋಡ್ ಮಾಡದೆಯೇ ಅವು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತವೆ. ಕಡಿಮೆ ಕ್ಯಾಲೋರಿ ತರಕಾರಿಗಳನ್ನು … Continue reading ಶೀಘ್ರ ದೇಹದ ತೂಕ ಕಡಿಮೆ ಆಗ್ಬೇಕಾ!?, ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ!