Beauty Tips: ಎಷ್ಟೇ ವಯಸ್ಸಾದ್ರೂ ಯಂಗ್ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ಯಾರಿಗೆ ತಾನೇ ತಾವು ಸದಾ ಯಂಗ್ ಆಗಿ ಕಾಣಬೇಕೆಂದು ಅನ್ನಿಸುವುದಿಲ್ಲ ಹೇಳಿ? ಎಲ್ಲರೂ ಬಯಸುವುದು ತಮಗೆ ಎಷ್ಟೇ ವಯಸ್ಸಾದರೂ ಸಹ ಸದಾ ಯಂಗ್ ಆಗಿ ಕಾಣಬೇಕು ಅಂತ. ವಯಸ್ಸಾಗಿದೆ ಅಂತ ಮೊದಲಿಗೆ ನೋಡಿದ ತಕ್ಷಣವೇ ತಿಳಿಯುವುದೇ ನಮ್ಮ ಮುಖದ ಚರ್ಮದಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. Kalaburgi: ಸಿಎಂ ಏಟು, ವಿಜಯೇಂದ್ರ ಎದಿರೇಟು: ಜೋರಾಗಿದೆ ಕೈ ಕಮಲದ ಮಾತಿನ ಫೈಟು! ಜನರು ಆರೋಗ್ಯಕ್ಕಿಂತ ಹೆಚ್ಚು ಯಂಗ್ ಆಗಿ ಕಾಣಲು ಪರಿಹಾರಗಳನ್ನು ಹುಡುಕುತ್ತಿರುತ್ತಾರೆ. ವಯಸ್ಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ … Continue reading Beauty Tips: ಎಷ್ಟೇ ವಯಸ್ಸಾದ್ರೂ ಯಂಗ್ ಆಗಿ ಕಾಣಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed