ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಬೇಕೆ!? ತಪ್ಪದೇ ಈ ಕೆಲಸ ಮಾಡಿ!

ಮೆದುಳು ಎಷ್ಟು ಚುರುಕಾಗಿರುತ್ತದೆಯೋ ಅಷ್ಟು ಒಳ್ಳೆಯ ಆರೋಗ್ಯ ಹಾಗೂ ಕ್ರಿಯಾಶೀಲತೆ ಸಂವೇದನಾಶೀಲತೆ ನಮ್ಮದಾಗುತ್ತದೆ. ಹೀಗಾಗಿ ಮೆದುಳಿಗೂ ಕೂಡ ಕೆಲವು ವ್ಯಾಯಾಮಗಳಿವೆ. ಕೆಲವು ಅಭ್ಯಾಸಗಳನ್ನು ನಮ್ಮದಾಗಿಸಿಕೊಳ್ಳುವ ಮೂಲಕ ನಾವು ಮೆದುಳನ್ನು ಟ್ರೇನ್ ಮಾಡಬಹುದು. Petrol Price: ದೇಶದ ಈ ಎರಡು ರಾಜ್ಯಗಳಲ್ಲಿ ಪೆಟ್ರೋಲ್ ಬಲು ದುಬಾರಿ! ನಾವು ಒಂದು ವೃತ್ತಿಗೆ ಅಂಟಿಕೊಂಡರೇ, ಅದೊಂದೇ ನಮ್ಮ ಬದುಕಿನ ಭಾಗವಾಗಿಸಿಕೊಂಡರೆ ನೀವು ನಿಮ್ಮ ಕ್ರಿಯಾಶೀಲತೆಯಿಂದ ವಂಚಿತರಾಗುತ್ತಿದ್ದೀರಿ. ನಿಮ್ಮ ಮೆದುಳನ್ನು ಜಡತ್ವಕ್ಕೆ ನೂಕುತ್ತಿದ್ದೀರಿ ಎಂದೇ ಅರ್ಥ. ನಿಮ್ಮಲ್ಲಿ ಕ್ರಿಯಾಶೀಲತೆ ಬೆಳೆಯಬೇಕಾದರೆ ಕೆಲವು ಅಭ್ಯಾಸಗಳನ್ನು … Continue reading ನಿಮ್ಮ ನೆನಪಿನ ಶಕ್ತಿ ಹೆಚ್ಚಾಗಬೇಕೆ!? ತಪ್ಪದೇ ಈ ಕೆಲಸ ಮಾಡಿ!