ನಿಮ್ಮ ತಲೆಯ ಕೂದಲು ಸೊಂಪಾಗಿ ಬೆಳೆಯಬೇಕೇ: ಸೀಬೆ ಮರದ ಎಳೆಗಳನ್ನ ಬಳಸಿ

ಸೀಬೆ ಹಣ್ಣಿನಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ವಿವಿಧ ಬಗೆಯ ಪೋಷಕಾಂಶಗಳು ಸೇರಿವೆ ಎಂದು ನಮಗೆ ಗೊತ್ತು. ಆದರೆ ಸೀಬೆ ಮರದ ಎಲೆಗಳ ಬಗ್ಗೆ ನಮಗೆ ನಿಮಗೆ ಅಷ್ಟೇನೂ ತಿಳಿದಿಲ್ಲ ಅಲ್ಲವೇ? ಹೌದು. ಬಹಳಷ್ಟು ಅಂತರ್ಜಾಲ ಮೂಲಗಳಿಂದ ಸೀಬೆ ಮರದ ಎಲೆಗಳ ಬಗ್ಗೆ ಇನ್ನಿಲ್ಲದಂತೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ, ಸೀಬೆ ಮರದ ಎಲೆಗಳಲ್ಲಿಯೂ ಸಹ ಹಣ್ಣುಗಳಲ್ಲಿರುವಂತೆ ವಿಟಮಿನ್ ‘ ಬಿ ‘ ಮತ್ತು ವಿಟಮಿನ್ ‘ ಸಿ ‘ ಅಂಶಗಳು ಬಹಳಷ್ಟಿದ್ದು, ನಿಮ್ಮ ತಲೆಯ ಕೂದಲು ಸೊಂಪಾಗಿ … Continue reading ನಿಮ್ಮ ತಲೆಯ ಕೂದಲು ಸೊಂಪಾಗಿ ಬೆಳೆಯಬೇಕೇ: ಸೀಬೆ ಮರದ ಎಳೆಗಳನ್ನ ಬಳಸಿ