ಯಾವುದೇ ಡಯಟ್, ವ್ಯಾಯಮ ಮಾಡದೇ ಸ್ಲಿಮ್ ಆಗಬೇಕಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಸಾಕು

ಒತ್ತಡದ ಜೀವನಶೈಲಿ, ಕೆಟ್ಟ ಆಹಾರಪದ್ಧತಿಯಿಂದ ಇವತ್ತಿನ ದಿನಗಳಲ್ಲಿ ತೂಕ ಹೆಚ್ಚಳ ಅನ್ನೋದು ಎಲ್ಲರಲ್ಲೂ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅನೇಕರ ಪಾಲಿಗೆ ಕಷ್ಟಕರವಾಗುತ್ತಿದೆ. ಜಿಮ್‌, ಡಯೆಟ್‌, ಯೋಗ ಎಂದು ಏನೇನೂ ಮಾಡಿದರೂ ತೂಕ ಇಳಿಕೆಯಾಗುವುದಿಲ್ಲ. ಅಂಥವರಿಗೆಂದೇ ವೈಟ್ ಲಾಸ್ ಮಾಡ್ಕೊಳ್ಳೋಕೆ ಸರಿಯಾದ ಮಾರ್ಗ ಇಲ್ಲಿದೆ. ನಿಮ್ಮ ಉಪಹಾರವನ್ನು ತಪ್ಪಿಸಬೇಡಿ ಬಹುತೇಕರು ತಮ್ಮ ಆಹಾರವನ್ನು ಮಿತಿಗೊಳಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಭಮ್ರೆಯಲ್ಲಿರುತ್ತಾರೆ. ಹಾಗಾಗಿಯೇ ತಮ್ಮ ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುತ್ತಾರೆ. ವಾಸ್ತವವಾಗಿ, ಹೀಗೆ ಮಾಡುವುದರಿಂದ ದೇಹದ … Continue reading ಯಾವುದೇ ಡಯಟ್, ವ್ಯಾಯಮ ಮಾಡದೇ ಸ್ಲಿಮ್ ಆಗಬೇಕಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ ಸಾಕು