EPFO Account: PF ಅಕೌಂಟ್‌ʼಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ..? ಜಸ್ಟ್‌ ಹೀಗೆ ಮಾಡಿ ಸಾಕು

ಬೆಂಗಳೂರು: ತಿಂಗಳ ವೇತನ ಪಡೆಯೋರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಇಪಿಎಫ್ ಖಾತೆಗೆ ಸೂಕ್ತ ಮೊಬೈಲ್ ಸಂಖ್ಯೆ ನೀಡೋದು ಅಗತ್ಯ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಅಬ್ಬಬ್ಬಾ.. ಸೂಪರ್ ಯೋಜನೆ:‌ ತಿಂಗಳಿಗೆ 1500 ರೂಪಾಯಿ ಉಳಿಸಿ, 31 ಲಕ್ಷ ಗಳಿಸಬಹುದು! ಹೇಗೆ ಗೊತ್ತಾ..? ಜತೆಗೆ ತುರ್ತು ಅಗತ್ಯದ … Continue reading EPFO Account: PF ಅಕೌಂಟ್‌ʼಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ..? ಜಸ್ಟ್‌ ಹೀಗೆ ಮಾಡಿ ಸಾಕು