ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ: ಈ ಜೆಲ್ ಬಳಸಿ ನೋಡಿ!
ರೇಷ್ಮೆಯಂತಹ ಕೂದಲಿಗೆ ಅಲೋವೇರಾ ಜೆಲ್ ಹಚ್ಚುವ ಸುಲಭ ವಿಧಾನ ನೀವು ತಿಳಿಯಲೇಬೇಕು.ಅಲೋವೆರಾ ನಮ್ಮ ಚರ್ಮದ ಜೊತೆಗೆ ನಮ್ಮ ಕೂದಲಿಗೂ ತುಂಬಾ ಪ್ರಯೋಜನಕಾರಿ. ಇದು ಕೂದಲನ್ನು ಒಳಗಿನಿಂದಲೇ ಬಲಪಡಿಸುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುವ ಹಾಗೆ ಮಾಡುವ ಜೊತೆಗೆ ಕೂದಲನ್ನು ಬಲವಾಗಿ ಮಾಡುತ್ತದೆ. ಅಲೋವೆರಾ ಮತ್ತು ತೆಂಗಿನ ಎಣ್ಣೆ 2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ನೀವು ಮನೆಯಲ್ಲೇ ತಯಾರಿಸಿ ನಿಮ್ಮ ನೆತ್ತಿ ಮತ್ತು … Continue reading ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ: ಈ ಜೆಲ್ ಬಳಸಿ ನೋಡಿ!
Copy and paste this URL into your WordPress site to embed
Copy and paste this code into your site to embed