ಕಪ್ಪಾದ ಉದ್ದ ಕೂದಲು ನಿಮ್ಮದಾಗ್ಬೇಕಾ? ಸೈಡ್ ಎಫೆಕ್ಟ್ ಇಲ್ಲದೇ ಮೊಸರಿನಿಂದ ಹೀಗೆ ಮಾಡಿ!
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಯಾವುದೇ ಸಮಾರಂಭ, ಪಾರ್ಟಿ, ಫಂಕ್ಷನ್ಗಳಿಗೆ ಹೋದಾಗ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಆನುವಂಶಿಕ ಕಾರಣಗಳಿರಬಹುದು. ಅಲ್ಲು ಅರ್ಜುನ್ ಮನೆ ಮೇಲೆ ದಾಳಿ: 6 ಆರೋಪಿಗಳಿಗೆ ಜಾಮೀನು ನೀವೂ ಕೂಡ ಬಿಳಿ ಕೂದಲಿಗೆ ಪರಿಹಾರ ಹುಡುಕುತ್ತಿದ್ದು, ಮಾರುಕಟ್ಟೆಯ ಹೇರ್ ಡೈ ಬಳಸಲು ಹಿಂಜರಿಯುವವರಾದರೆ, ನಿಮಗಾಗಿ ಮೊಸರಿನಿಂದ ತಯಾರಿಸಬಹುದಾದ ಆಯುರ್ವೇದಿಕ್ ಹೇರ್ ಡೈ ಪ್ರಯೋಜನಕಾರಿ ಆಗಿದೆ. ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆಯುರ್ವೇದಿಕ್ ಹೇರ್ ಡೈ ತಯಾರಿಸಬಹುದು. … Continue reading ಕಪ್ಪಾದ ಉದ್ದ ಕೂದಲು ನಿಮ್ಮದಾಗ್ಬೇಕಾ? ಸೈಡ್ ಎಫೆಕ್ಟ್ ಇಲ್ಲದೇ ಮೊಸರಿನಿಂದ ಹೀಗೆ ಮಾಡಿ!
Copy and paste this URL into your WordPress site to embed
Copy and paste this code into your site to embed