Lokasabha Election: ಮತದಾನ ಪ್ರತಿಯೊಬ್ಬರ ಹಕ್ಕು.. ಎಲ್ಲರೂ ತಪ್ಪದೇ ಮಾಡಿ -ಬೊಮ್ಮಾಯಿ!

ಹಾವೇರಿ:- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಹಾವೇರಿಯಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಮತದಾನ ಮಾಡಿದ್ದಾರೆ. ಇಸ್ರೇಲ್ ವಿರುದ್ಧ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಹಮಾಸ್ ಮತದಾನ ನಂತರ ಮಾತನಾಡಿದ ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ್ ಬೊಮ್ಮಾಯಿ, ಇವತ್ತು ದೇಶದ ಮೂರನೇ ಹಂತದ ಚುನಾವಣೆ. ರಾಜ್ಯದಲ್ಲಿ ಮೊದಲನೇ ಹಂತ ಚುನಾವಣೆ ಆಗಿದೆ. ಇವತ್ತು 2 ಹಂತದ ಚುನಾವಣೆಯಲ್ಲಿ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ, ನೀವು ಭಾಗಿ ಎಂದು ಕರೆ ನೀಡಿದ್ದಾರೆ.