Lokasabha Election: ಇಂದು ಕರ್ನಾಟಕದ 14 ಕ್ಷೇತ್ರ ಸೇರಿ 93 ಸ್ಥಾನಗಳಲ್ಲಿ ಮತದಾನ..!

ಬೆಂಗಳೂರು/ನವದೆಹಲಿ:- ಇಂದು 2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಅಸ್ಸಾಂನಿಂದ 4, ಬಿಹಾರದಿಂದ 5, ಛತ್ತೀಸ್‌ಗಢದಿಂದ 7, ಕರ್ನಾಟಕದಿಂದ 14, ಗೋವಾದಿಂದ 2, ಮಧ್ಯಪ್ರದೇಶದಿಂದ 9, ಮಹಾರಾಷ್ಟ್ರದಿಂದ 11, ಉತ್ತರ ಪ್ರದೇಶದಿಂದ 10, ಬಂಗಾಳದಿಂದ 4 , ದಾದರ್ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಎರಡು ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ – ವಕೀಲರ ಆರೋಪಕ್ಕೆ DCM ಕೊಟ್ಟ ಪ್ರತಿಕ್ರಿಯೆ ಇದು..! ಇಂದು ಹೆಚ್ಚಿನ … Continue reading Lokasabha Election: ಇಂದು ಕರ್ನಾಟಕದ 14 ಕ್ಷೇತ್ರ ಸೇರಿ 93 ಸ್ಥಾನಗಳಲ್ಲಿ ಮತದಾನ..!