Lokasabha Election: ಏಲಕ್ಕಿ ನಗರಿ ಹಾವೇರಿಯಲ್ಲಿ ಮತದಾನ ಆರಂಭ!

ಹಾವೇರಿ:- 2024 ರ ಲೋಕಸಭಾ ಚುನಾವಣೆ ಇಂದು ನಡೆಯುತ್ತಿದೆ. ಅದರಂತೆ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಏಲಕ್ಕಿ ನಗರಿ ಹಾವೇರಿಯಲ್ಲಿ ಮತದಾನ ಆರಂಭವಾಗಿದೆ. IPL 2024: ಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್.. ಹೈದರಾಬಾದ್ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು! ಮತ ಗಟ್ಟೆಗಳತ್ತ ಮತದಾರರು ಮುಖ ಮಾಡುತ್ತಿದ್ದಾರೆ. ಹಾವೇರಿ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಆರಂಭವಾಗಿದ್ದು, ಬೂತ್ ನಂ 218 ರಲ್ಲಿ ಮತದಾನ ಆರಂಭವಾಗಿದೆ.