ಇಂದು ಮಹಾರಾಷ್ಟ್ರ ಎಲೆಕ್ಷನ್ ಗೆ ಮತದಾನ, ಜಾರ್ಖಂಡ್​ನಲ್ಲಿ ಕಡೇ ಹಂತದ ವೋಟಿಂಗ್!

ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಕಳಪೆ ಆಹಾರ: ರಾಜ್ಯದ 127 ಪಿಜಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್! ಜಾರ್ಖಂಡ್‌ ನಲ್ಲಿ ಇಂದು ಅಂತಿಮ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 38 ಕ್ಷೇತ್ರಗಳಲ್ಲಿ 27 ಸಾಮಾನ್ಯ, 03 ಎಸ್‌ಸಿ ಮತ್ತು 08 ಎಸ್‌ಟಿ ಸ್ಥಾನಗಳು ಸೇರಿವೆ. ಅಂತಿಮ ಹಂತದ ಮತದಾನಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು … Continue reading ಇಂದು ಮಹಾರಾಷ್ಟ್ರ ಎಲೆಕ್ಷನ್ ಗೆ ಮತದಾನ, ಜಾರ್ಖಂಡ್​ನಲ್ಲಿ ಕಡೇ ಹಂತದ ವೋಟಿಂಗ್!