Voting: ವೃದ್ಧರು, ಅಂಗವಿಕಲರಿಗೆ ಇಂದಿನಿಂದ ಅಂಚೆ ಮೂಲಕ ಮತದಾನ!
ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇಂದಿನಿಂದ 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 7 ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಕಡ್ಡಾಯ ಮತದಾನ ಮಾಡಿ: ಬಿಎಂಟಿಸಿಯಿಂದ ವಿನೂತನ ಜಾಗೃತಿ! ಇಂದಿನಿಂದ 80 ವರ್ಷ ಮೇಲ್ಪಟ್ಟವರಿಗೆ ಮತದಾನ ನಡೆಸಲು ಚುನಾವಣಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಪ್ರಕ್ರಿಯೆ ಆರಂಭವಾಗಲಿದೆ. … Continue reading Voting: ವೃದ್ಧರು, ಅಂಗವಿಕಲರಿಗೆ ಇಂದಿನಿಂದ ಅಂಚೆ ಮೂಲಕ ಮತದಾನ!
Copy and paste this URL into your WordPress site to embed
Copy and paste this code into your site to embed