Lokasabha Election: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಆರಂಭ..!
ಬಳ್ಳಾರಿ:– ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ. ಸಾವಿರಾರು ಮೀನುಗಳ ಮಾರಣಹೋಮ.. ರಾಚೇನಹಳ್ಳಿ ಕೆರೆಯ ಈ ಸ್ಥಿತಿಗೆ ಕಾರಣವೇನು? ಹೀಗಾಗಿ ಮತದಾರರು ಮತ ಗಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಆರಂಭವಾಗಿದೆ. ಬೂತ್ ನಂ 59 62 ರಲ್ಲಿ ಆರಂಭವಾದ ಮತದಾನವಾಗಿದೆ.
Copy and paste this URL into your WordPress site to embed
Copy and paste this code into your site to embed