ಕೂದಲು ಬೆಳವಣಿಗೆಗೆ ವಿಟಮಿನ್ ಪರಿಹಾರವಾ!?, ಯಾವ ಆಹಾರ ತಿನ್ನಬೇಕು!?

ಕೂದಲು ಉದುರುವಿಕೆಯಂತಹ ಈ ಸಾಮಾನ್ಯ ಸಮಸ್ಯೆಗೆ ಕೆಲವರು ಸಪ್ಲಿಮೆಂಟರಿ, ವಿಟಮಿನ್‌ ಮಾತ್ರೆ, ಮೆಡಿಸಿನ್ ಇಂತಹ ಕ್ರಮಗಳಿಗೆ ಮುಂದಾಗಿದ್ದಾರೆ. ಕೆಲವರು ವಿಟಮಿನ್‌ ಕೊರತೆಯೇ ಕೂದಲ ಉದುರುವಿಕೆಗೆ ಕಾರಣ ಎಂದು ವಿಟಮಿನ್‌ಗಳಿಗೆ ಮೊರೆ ಹೋಗಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಶ್ರೀರಾಮಸೇನೆ ವ್ಯಾಪಕ ಖಂಡನೆ! ಕೂದಲು ಉದುರುವಿಕೆಗೆ ವಿಟಮಿನ್‌ ಕೊರತೆ ಒಂದೇ ಕಾರಣವಲ್ಲ. ಇದು ಹಲವಾರು ಕಾರಣಗಳಿಂದಾಗಿ ಸಂಭವಿಸಬಹುದು ಅನ್ನೋದು ತಜ್ಞರ ಅಭಿಪ್ರಾಯ. ಪುರುಷರ ವಿಷಯಕ್ಕೆ ಬಂದಾಗ, ಆಂಡ್ರೊಜೆನೆಟಿಕ್ ಅಲೋಪೆಸಿಯಾ ಸುಮಾರು 95% ರಷ್ಟು ಕೂದಲು ಉದುರುವಿಕೆ ಪ್ರಕರಣಗಳಿಗೆ ಕಾರಣವಾಗಿದೆ, … Continue reading ಕೂದಲು ಬೆಳವಣಿಗೆಗೆ ವಿಟಮಿನ್ ಪರಿಹಾರವಾ!?, ಯಾವ ಆಹಾರ ತಿನ್ನಬೇಕು!?