ವಿರಾಟ್‌ ಕೊಹ್ಲಿ ಕೊಟ್ಟ ಬ್ಯಾಟ್‌ ಅತ್ಯಂತ ವಿಶೇಷ ಉಡುಗೊರೆ, ಎಂದಿಗೂ ಬಳಸುವುದಿಲ್ಲ: ಆಕಾಶ್‌ ದೀಪ್‌

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಫಾಸ್ಟ್‌ ಬೌಲರ್‌ ವೈಶಾಖ್‌ ವಿಜಯ್‌ ಕುಮಾರ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಇದ್ದಾಗ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದ ಬ್ಯಾಟ್‌ ಮೂಲಕ ಫಿಫ್ಟಿ ಬಾರಿಸಿ ಭಾರಿ ಸದ್ದು ಮಾಡಿದ್ದರು. ಅಂದಹಾಗೆ ಈಗ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿರುವ ಆರ್‌ಸಿಬಿ ತಂಡದ ಮತ್ತೊಬ್ಬ ಫಾಸ್ಟ್‌ ಬೌಲರ್‌ ಆಕಾಶ್‌ ದೀಪ್‌ ಕೂಡ, ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಂದ ಬ್ಯಾಟ್‌ ಉಡುಗೊರೆಯಾಗಿ ಪಡೆದಿದ್ದಾರೆ. ಆದರೆ, ತಮ್ಮ ಆರ್‌ಸಿಬಿ ಜೊತೆಗಾರನ ಹಾಗೆ … Continue reading ವಿರಾಟ್‌ ಕೊಹ್ಲಿ ಕೊಟ್ಟ ಬ್ಯಾಟ್‌ ಅತ್ಯಂತ ವಿಶೇಷ ಉಡುಗೊರೆ, ಎಂದಿಗೂ ಬಳಸುವುದಿಲ್ಲ: ಆಕಾಶ್‌ ದೀಪ್‌