Virat Kohli: ಪತ್ನಿ ಜೊತೆ ಲಂಡನ್ ನಲ್ಲೇ ನೆಲೆಸಲಿದ್ದಾರಾ ಕಿಂಗ್ ಕೊಹ್ಲಿ!?

ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ವಿರಾಟ್ ಕೊಹ್ಲಿ ನೆಲೆಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಜೂನ್ 29ರಂದು ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದ ತಕ್ಷಣವೇ ಕೊಹ್ಲಿ 20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಲಂಡನ್​ಗೆ ತೆರಳಿರುವ ಅವರು ಭವಿಷ್ಯದಲ್ಲಿ ಕಾಯಂ ಅಲ್ಲೇ ನೆಲೆಗೊಳ್ಳಲಿದ್ದರೆ ಎಂಬುದಾಗಿ ಹೇಳಲಾಗಿದೆ ಈ ಬೀಚ್ ಗಳಲ್ಲಿ ಬೆತ್ತೆಲೆಯಲ್ಲೇ ತಿರುಗಾಡಬಹುದು: ಎಸ್ ಇದು ನಿಜ, ಎಲ್ಲಿ ಅಂತೀರಾ!?..ಈ ಸ್ಟೋರಿ ನೋಡಿ! ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿಯ (Virat Kohli) ಪತ್ನಿ … Continue reading Virat Kohli: ಪತ್ನಿ ಜೊತೆ ಲಂಡನ್ ನಲ್ಲೇ ನೆಲೆಸಲಿದ್ದಾರಾ ಕಿಂಗ್ ಕೊಹ್ಲಿ!?