Virat Kohli: ಕಪ್ ಇಲ್ಲದಿದ್ದರೇನು ಆರೆಂಜ್ ಕ್ಯಾಪ್ ಈ ಸಲ ನಮ್ದೆ..!

ಐಪಿಎಲ್ 2024ರ ಆರೆಂಜ್ ಕ್ಯಾಪ್ ರೇಸ್​ನಲ್ಲಿ ವಿರಾಟ್ ಕೊಹ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದ ಬಹುತೇಕ ಆಟಗಾರರು ಈಗಾಗಲೇ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ರನ್​ ಸರದಾರನ ಪಟ್ಟ ಕಿಂಗ್ ಕೊಹ್ಲಿಗೆ ಒಲಿಯಲಿದೆ ನನ್ನನ್ನು ಯಾರಿಂದಲೂ ನಾಶಮಾಡಲಾಗಲ್ಲ – ಮಮತಾ ಬ್ಯಾನರ್ಜಿ ಇದಕ್ಕೂ ಮುನ್ನ ಆರೆಂಜ್ ಕ್ಯಾಪ್ ರೇಸ್​ನಲ್ಲಿ ವಿರಾಟ್ ಕೊಹ್ಲಿ, ರಿಯಾನ್ ಪರಾಗ್ ಹಾಗೂ ಟ್ರಾವಿಸ್ ಹೆಡ್ ನಡುವೆ ನೇರ ಪೈಪೋಟಿ ಇತ್ತು. ಆದರೆ ಎಸ್​ಆರ್​ಹೆಚ್​ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲನುಭವಿಸಿ … Continue reading Virat Kohli: ಕಪ್ ಇಲ್ಲದಿದ್ದರೇನು ಆರೆಂಜ್ ಕ್ಯಾಪ್ ಈ ಸಲ ನಮ್ದೆ..!