T20 ವಿಶ್ವಕಪ್ ನಲ್ಲಿ ಸಿಗುತ್ತಾ ವಿರಾಟ್ ಗೆ ಸ್ಥಾನ! – ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಹೇಳಿದಿಷ್ಟು!?

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಗೆ ಇದೆಯೇ ಸ್ಥಾನ ಎಂಬ ಪ್ರಶ್ನೆಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಗಳಿದ್ದಾರೆ. ರಾಗಿ ಹಿಟ್ಟಿನಲ್ಲಿ ಮಾಡಿ ಪೂರಿ; ಈ ಸಾಗು ಜೊತೆಗೆ ತಿಂತಿದ್ರೆ ಸಖತ್ ಟೇಸ್ಟಿ! “ವಿರಾಟ್ ಕೊಹ್ಲಿ ಈ ಪೀಳಿಗೆಗೆ ಮಾನದಂಡವನ್ನು ಹೊಂದಿಸುತ್ತಾರೆ. 15 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಮಾಡಿರುವ ಸಾಧನೆ ಅದ್ಭುತ. ತಮ್ಮ ಫಿಟ್ನೆಸ್ ಮಟ್ಟದಲ್ಲಿ … Continue reading T20 ವಿಶ್ವಕಪ್ ನಲ್ಲಿ ಸಿಗುತ್ತಾ ವಿರಾಟ್ ಗೆ ಸ್ಥಾನ! – ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಹೇಳಿದಿಷ್ಟು!?