World Cup 2024: ಟೀಮ್ ಇಂಡಿಯಾ ಜೊತೆ ಅಮೆರಿಕಗೆ ತೆರಳದ ವಿರಾಟ್.. ಮುಖ್ಯ ಕಾರಣ ಇಲ್ಲಿದೆ!

ಟೀಮ್ ಇಂಡಿಯಾ ಜೊತೆ ಅಮೆರಿಕಗೆ ವಿರಾಟ್ ಕೊಹ್ಲಿ ತೆರಳಿಲ್ಲ.. ನಿನ್ನೆ ಮೊದಲ ಬ್ಯಾಚ್ ಯುಎಸ್​ಎ ಗೆ ತೆರಳಿದೆ. ನಾಯಕ ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್, ಶಿವಂ ದುಬೆ ಸೇರಿದಂತೆ ಪ್ರಮುಖ ಆಟಗಾರರನ್ನು ಒಳಗೊಂಡಿದ್ದ ಈ ಬ್ಯಾಚ್​ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಅಕ್ಕಿ ನೆನೆಸಿ ಅನ್ನ ಮಾಡ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ..! ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ ಅವರ ಯುಎಸ್​ಎ ವೀಸಾ ಪೇಪರ್​ ವರ್ಕ್​ಗಳು ವಿಳಂಬವಾಗಿರುವುದು. ಹೀಗಾಗಿ ಮೊದಲ ಬ್ಯಾಚ್​ ಜೊತೆ ಅವರು … Continue reading World Cup 2024: ಟೀಮ್ ಇಂಡಿಯಾ ಜೊತೆ ಅಮೆರಿಕಗೆ ತೆರಳದ ವಿರಾಟ್.. ಮುಖ್ಯ ಕಾರಣ ಇಲ್ಲಿದೆ!