ಜಪಾನ್ ದೇಶದ ಕಾನೂನು ಉಲ್ಲಂಘನೆ: ಒಲಿಂಪಿಕ್ಸ್​ನಿಂದ ಖ್ಯಾತ ಜಿಮ್ನಾಸ್ಟ್ ಔಟ್..!

ಜಪಾನ್ ದೇಶದ ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಜಿಮ್ನಾಸ್ಟಿಕ್ ತಂಡದ ನಾಯಕಿ ಶೋಕೊ ಮಿಯಾಟಾ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಹಾಕಲಾಗಿದೆ. ಬ್ರ್ಯಾಂಡ್ ಬೆಂಗಳೂರು ರೀತಿ ರಾಮನಗರ ಅಭಿವೃದ್ಧಿ ಮಾಡಬೇಕಾ?: ಎಚ್‌.ಡಿ. ಕುಮಾರಸ್ವಾಮಿ! ದೇಶದ ನೀತಿ- ನಿಯಮಗಳನ್ನು ಉಲ್ಲಂಘಿಸಿ ಧೂಮಪಾನ ಮತ್ತು ಮದ್ಯಪಾನ ಮಾಡಿದ 19 ವರ್ಷದ ಶೋಕೊ ಮಿಯಾಟಾ ಅವರನ್ನು ಜಪಾನ್ ತಂಡದಿಂದ ವಾಪಸ್ ತವರಿಗೆ ಕಳುಹಿಸಲಾಗಿದೆ. ಮೊನಾಕೊದಲ್ಲಿ ತಂಡದ ತರಬೇತಿ ಶಿಬಿರದಿಂದ ಹೊರಹಾಕಲ್ಪಟ್ಟಿರುವ ಶೋಕೊ ಇದೀಗ ದೇಶದಲ್ಲಿ ತನಿಖೆ ಎದುರಿಸಲಿದ್ದಾರೆ. ದೇಶದ ನೀತಿ- ನಿಯಮಗಳನ್ನು ಉಲ್ಲಂಘಿಸಿ … Continue reading ಜಪಾನ್ ದೇಶದ ಕಾನೂನು ಉಲ್ಲಂಘನೆ: ಒಲಿಂಪಿಕ್ಸ್​ನಿಂದ ಖ್ಯಾತ ಜಿಮ್ನಾಸ್ಟ್ ಔಟ್..!