ಅಪ್ಪ-ಚಿಕ್ಕಪ್ಪನ ಜೊತೆ ವಿನೀಶ್ ಸಂಭ್ರಮ: ದಾಸನ ಮನೆಯಲ್ಲಿ ಸಂಕ್ರಾಂತಿ ಜೋರೋ ಜೋರು!

ಸಂಕ್ರಾಂತಿ ಹಬ್ಬದ ಹಿನ್ನೆಲೆ ಮಂಗಳವಾರ ದರ್ಶನ್ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಖುಷಿಯಲ್ಲಿ ಚಿಕ್ಕಪ್ಪ ದಿನಕರ್ ಹಾಗೂ ಅಪ್ಪನ ಜೊತೆ ವಿನೀಶ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಖುಷಿಯ ಕ್ಷಣಗಳ ಫೋಟೋಗಳನ್ನು ದರ್ಶನ್ ಪುತ್ರ ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯಗೆ ಇಂದು ಬಿಗ್ ಡೇ: ಮುಡಾ ಕೇಸ್ CBI ಗೆ ವರ್ಗಾವಣೆ ಆಗುತ್ತಾ!? ಮೈಸೂರಿನಲ್ಲಿರುವ ಫಾರಂ ಹೌಸ್‌ನಲ್ಲಿ ದರ್ಶನ್ ಹಾಗೂ ದಿನಕರ್ ಜೊತೆ ವಿನೀಶ್ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಕೋರ್ಟ್ ಟೆನ್ಶನ್ ನಡುವೆ ದರ್ಶನ್ ಹಬ್ಬದ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದಾರೆ. ಅಪ್ಪ … Continue reading ಅಪ್ಪ-ಚಿಕ್ಕಪ್ಪನ ಜೊತೆ ವಿನೀಶ್ ಸಂಭ್ರಮ: ದಾಸನ ಮನೆಯಲ್ಲಿ ಸಂಕ್ರಾಂತಿ ಜೋರೋ ಜೋರು!