ವಿನೇಶ್​ ಪೋಗಟ್‌ ಅನರ್ಹ: ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ʼಗೆ ಒಲಿದ ಅದೃಷ್ಟ!

ಪ್ಯಾರಿಸ್​: ಕೆಲವೊಮ್ಮೆ ಅದೃಷ್ಟ ಎನ್ನುವುದು ನಮಗೆ ಹೇಗೆ ಒಲಿದು ಬರುತ್ತದೆ ಎಂದು ಯಾರಿಗೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇದೇ ರೀತಿಯ ಒಂದು ಘಟನೆಯೊಂದು ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ನಡೆದಿದೆ. ಮಂಗಳವಾರ ನಡೆದಿದ್ದ ಮಹಿಳಾ 50 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ ಭಾರತದ ವಿನೇಶ್​ ಫೋಗಟ್ ವಿರುದ್ಧ 5-0 ಅಂತರದಿಂದ ಹೀನಾಯವಾಗಿ ಸೋಲು ಕಂಡು ಕಣ್ಣೀರು ಸುರಿಸಿದ್ದರು. ಇದೀಗ ಅವರಿಗೆ ಅದೃಷ್ಟವೊಂದು ಕೈ ಹಿಡಿದು ಫೈನಲ್​ ಆಡುವ ಸೌಭಾಗ್ಯ ಒದಗಿ ಬಂದಿದೆ. Vinesh Phogat: … Continue reading ವಿನೇಶ್​ ಪೋಗಟ್‌ ಅನರ್ಹ: ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್ʼಗೆ ಒಲಿದ ಅದೃಷ್ಟ!