ವಿನೇಶ್ ಪೋಗಟ್ ಅನರ್ಹ: ತೀರ್ಪು ಮತ್ತಷ್ಟು ವಿಳಂಬ, ಆಗಸ್ಟ್ 16ಕ್ಕೆ ಬೆಳ್ಳಿ ಭವಿಷ್ಯ!
ವಿನೇಶ್ ಪೋಗಟ್ ಅನರ್ಹತೆ ತೀರ್ಪು ಆಗಸ್ಟ್ 16ಕ್ಕೆ ಮುಂದೂಡಿಕೆ ಮಾಡಲಾಗಿದೆ. ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಸಿಐಡಿ ಟೀಮ್ ದಾಳಿ! 100 ಗ್ರಾಂ ತೂಕ ಹೆಚ್ಚು ಬಂದ ಹಿನ್ನೆಲೆ ಕುಸ್ತಿ ಫೈನಲ್ ಪಂದ್ಯದಲ್ಲಿ ವಿನೇಶ್ ಪೋಗಟ್ ಅನರ್ಹಗೊಂಡಿದ್ದರು. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಘಾತಕಾರಿ ಎದುರಿಸಿದ ಅನರ್ಹತೆಯ ಕುರಿತ ವ್ಯಾಜ್ಯದ ತೀರ್ಪನ್ನು ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಮತ್ತಷ್ಟು ಮುಂದೂಡಿಕೆ ಮಾಡಿದೆ. ಕ್ರೀಡಾ ನ್ಯಾಯಾಲಯವು ಈ ವಿಷಯದ ಬಗ್ಗೆ ವಿಸ್ತರಣೆಯನ್ನು ಕೇಳಿರುವುದು ಇದು ಮೂರನೇ ಬಾರಿ. … Continue reading ವಿನೇಶ್ ಪೋಗಟ್ ಅನರ್ಹ: ತೀರ್ಪು ಮತ್ತಷ್ಟು ವಿಳಂಬ, ಆಗಸ್ಟ್ 16ಕ್ಕೆ ಬೆಳ್ಳಿ ಭವಿಷ್ಯ!
Copy and paste this URL into your WordPress site to embed
Copy and paste this code into your site to embed