ಚಿನ್ನ ಗೆಲ್ಲುವ ವಿನೇಶ್ ಫೋಗಟ್ ಕನಸು ನುಚ್ಚುನೂರು: 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ!

ವಿನೇಶ್ ಫೋಗಟ್‌ ದೆಹಲಿಯ ನಡುಬೀದಿಯಲ್ಲಿ ಕುಳಿತು ನೆಲಕ್ಕಿಳಿಸಿದ್ದ ಕಣ್ಣೀರನ್ನು ಯಾರು ಗಮನಿಸಿದ್ದರೋ ಗೊತ್ತಿಲ್ಲ ಆದರೆ, ಇಂದು ಇಡೀ ದೇಶದ ಜನರ ಚಿತ್ತವಿರುವುದು ಮಾತ್ರ ಫೋಗಟ್‌ ಅವರತ್ತ. ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಕೆ.ಜಿ ವಿಭಾಗದ ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯ ಫೈನಲ್‌ಗೆ ಲಗ್ಗೆ ಇಟ್ಟಿರುವ ಈ ಛಲಗಾತಿಗೆ ಬೆಳ್ಳಿ ಪದಕವಂತೂ ಕನ್ಫರ್ಮ್‌ ಆಗಿದೆ. ಬಟ್‌ ಚಿನ್ನ ಗೆದ್ದೇ ಬರುತ್ತಾರೆ ಎಂಬ ಕಾನ್ಫಿಡೆಂಟ್‌ ಇಡೀ ದೇಶದ ಕ್ರೀಡಾಭಿಮಾನಿಗಳಲ್ಲಿದೆ. ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅವರು ಕೇವಲ 100 ಗ್ರಾಂ … Continue reading ಚಿನ್ನ ಗೆಲ್ಲುವ ವಿನೇಶ್ ಫೋಗಟ್ ಕನಸು ನುಚ್ಚುನೂರು: 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ!