ವಿನೇಶ್ ಫೋಗಟ್ ಅನರ್ಹ: ಕೆಲವು ಪಿತೂರಿ ಹಾಗೂ ನರೇಂದ್ರ ಮೋದಿ ಕಾರಣವಾ!?, ನೆಟ್ಟಿಗರು ಹೇಳ್ತಿರೋದೇನು!?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ರೇಸ್‌ನಿಂದ ಹೊರಗುಳಿದ ನಂತರ ವಿನೇಶ್ ಫೋಗಟ್ ತುಂಬಾ ನಿರಾಶೆಗೊಂಡಿದ್ದಾರೆ. ಇದರ ನಡುವೆ ವಿನೇಶ್‌ ಅನರ್ಹತೆಯ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇರುವ ಕುರಿತಾಗಿಯೂ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇಂದಿನಿಂದ ಒಂದು ವಾರಗಳ ಕಾಲ ಕರಾವಳಿಯಲ್ಲಿ ಹೆಚ್ಚಾಗಲಿದೆ ಮಳೆ! ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌ ಹಾಗೂ ಬಲಿಷ್ಠ ಕುಸ್ತಿಪಟುಗಳನ್ನೇ ಮಣಿಸಿದ್ದ ವಿನೇಶ್‌, ಖಚಿತವಾಗಿ ಬಂಗಾರ ಗೆಲ್ಲುವ ಸಾಧ್ಯತೆ ಇತ್ತು. ಇದೀಗ ಅವರ ಆಸೆ ಹಾಗೂ ಕೋಟ್ಯಂತರ ಭಾರತೀಯರ ಕನಸು ಮಣ್ಣುಪಾಲಾಗಿದೆ. ಫೈನಲ್‌ನಲ್ಲಿ ಸೋತರೂ ವಿನೇಶ್‌ಗೆ … Continue reading ವಿನೇಶ್ ಫೋಗಟ್ ಅನರ್ಹ: ಕೆಲವು ಪಿತೂರಿ ಹಾಗೂ ನರೇಂದ್ರ ಮೋದಿ ಕಾರಣವಾ!?, ನೆಟ್ಟಿಗರು ಹೇಳ್ತಿರೋದೇನು!?