ಕೆ.ಎಸ್ ಈಶ್ವರಪ್ಪ ಬಂಡಾಯ ಶಮನ ಮಾಡದಿದ್ರೆ ವಿಜಯೇಂದ್ರ ತಲೆದಂಡ ಆಗುತ್ತೆ – ಯತ್ನಾಳ್!
ವಿಜಯಪುರ:– ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ ಮಾಡಿದ್ದಾರೆ. ಈ ಸಂಬಂಧ ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯ ಶಮನ ರಾಜಾಹುಲಿ, ರಾಜ್ಯಾಧ್ಯಕ್ಷ ಸೇರಿ ಮಾಡಬೇಕು. ಬೇಕಾದವರನ್ನು ಉಪಾಧ್ಯಕ್ಷ, ಪದಾಧಿಕಾರಿಗಳನ್ನು ಮಾಡಿಕೊಂಡಿದ್ದಾರೆ. ಜನ್ರಿಗೆ ಮೋಸ ಮಾಡಿ ಹೋದೋರು ಈಗ ಎಲೆಕ್ಷನ್ ಅಂತ ಬಂದವ್ರೆ – HDK ವಿರುದ್ಧ ಶಾಸಕ ಉದಯ್ ಕಿಡಿ ಅವರೇ ಪಕ್ಷದ ವಿರುದ್ಧ ಕೆಲಸ ಮಾಡ್ತಿದ್ದಾರೆ. ಕ್ರಮ ಮಾಡಬೇಕು, ಮಾಡದಿದ್ರೆ … Continue reading ಕೆ.ಎಸ್ ಈಶ್ವರಪ್ಪ ಬಂಡಾಯ ಶಮನ ಮಾಡದಿದ್ರೆ ವಿಜಯೇಂದ್ರ ತಲೆದಂಡ ಆಗುತ್ತೆ – ಯತ್ನಾಳ್!
Copy and paste this URL into your WordPress site to embed
Copy and paste this code into your site to embed