ವಿಜಯನಗರ: ರೈಲ್ವೇ ಹಳಿಗೆ ಸಿಲುಕಿ ವ್ಯಕ್ತಿ ದುರ್ಮರಣ!

ವಿಜಯನಗರ :- ರೈಲ್ವೇ ಹಳಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹೊಸಪೇಟೆಯ ರೈಲ್ವೇ ನಿಲ್ದಾಣದಲ್ಲಿ ಜರುಗಿದೆ. 29 ವರ್ಷದ ಹುಡುಗಿಯ ಜೊತೆ 70 ವಯಸ್ಸಿನ ಸ್ಟಾರ್ ನಟನ ಮದುವೆ..! ಯಾರು ಗೊತ್ತಾ..? ಪುರುಷೋತ್ತಮ ನಾಯ್ಕ್( 56) ರೈಲ್ವೇ ಹಳಿಗೆ ಆಕಸ್ಮಿಕ ಬಿದ್ದು ಸಾವನ್ನಪ್ಪಿದ ವ್ಯಕ್ತಿ. ಅನಂತಶಯನಗುಡಿಯ ಪಾಂಡುರಂಗ ಕಾಲೋನಿಯ ವ್ಯಕ್ತಿಯಾಗಿರುವ ಪುರುಷೋತ್ತಮ ನಾಯ್ಕ್ ಅವರು ಆಕಸ್ಮಿಕವಾಗಿ ಬಿದ್ದು ಈ ದುರಂತ ಸಂಭವಿಸಿದೆ. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.