Gadaga: ವಿಕ್ಕಿ ಚಲನಚಿತ್ರದ ಪೊಸ್ಟರ್ ಬಿಡುಗಡೆ..!

ಗದಗ:- ಗದುಗಿನ ವೀರೇಶ್ವರ ಪುಣ್ಯಾಶ್ರಮದದಲ್ಲಿ ವಿಕ್ಕಿ ಚಲನಚಿತ್ರದ ಪೊಸ್ಟರ್ ಬಿಡುಗಡೆ ಮಾಡಲಾಗಿದೆ. ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಪೊಸ್ಟರ್ ಬಿಡುಗಡೆ ಮಾಡಿದ್ದಾರೆ. ಗದಗ: ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ…! ಕಲಿಯುಗದ ಕುಡುಕ ನಾಟಕ ಖ್ಯಾತಿಯ ರಾಜು ತಾಳಿಕೋಟಿ ಪುತ್ರ ಭರತ್ ತಾಳಿಕೋಟಿ ಅಭಿನಯಿಸಿರುವ ಚಿತ್ರ ವಿಕ್ಕಿ. ಭರತ್ ತಾಳಿಕೋಟಿ ನಾಯಕನಾಗಿ ಅಭಿನಯಿಸಿರುವ ಪಿಕ್ಚರ್ ಎಲ್ಲರೂ ನೋಡಿ. ಉತ್ತರ ಕರ್ನಾಟಕದ ಕಲಾವಿದರು ಬೆಳಕಿಗೆ ಬರುವುದು ಸಂತೋಷದ ವಿಷಯ. ಶ್ರೀಗುರು ಪಂಚಾಕ್ಷರಿ, ಪುಟ್ಟರಾಜ ಗವಾಯಿಗಳ ಆಶೀರ್ವಾದ ಕಲಾವಿದರ … Continue reading Gadaga: ವಿಕ್ಕಿ ಚಲನಚಿತ್ರದ ಪೊಸ್ಟರ್ ಬಿಡುಗಡೆ..!