ಮುಟ್ಟಿನ ವೇಳೆ ತುಂಬಾ ನೋವು ಬರುತ್ತಾ!? ಹಾಗಿದ್ರೆ ದಾಸವಾಳವನ್ನು ಹೀಗೆ ಸೇವಿಸಿ!
ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆಮಾಡಲು ದಾಸವಾಳ ಸೇವಿಸಿ; ಪ್ರಯೋಜನ ಸಾಕಷ್ಟಿವೆ ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಅವಧಿ ಸರಿಯಾಗಿದ್ರೆ ಒಟ್ಟಾರೆ ಆರೋಗ್ಯ ಕೂಡ ಸರಿಯಾಗಿರುತ್ತದೆ ಎಂಬ ಮಾತಿದೆ. ಆದರೆ ಕೆಲವರು ವಿವಿಧ ರೋಗಗಳು/ಅಂಶಗಳ ಕಾರಣದಿಂದಾಗಿ ಎರಡು ಮೂರು ತಿಂಗಳಿಗೊಮ್ಮೆ ಆಗೋದು, ತಿಂಗಳ ತುಂಬುವುದರಲ್ಲಿ ಮುಟ್ಟಾಗುವಂತಹ ಇರ್ರೆಗ್ಯುಲರ್ ಪೀರಿಯಡ್ಸ್ ಅನ್ನು ಅನುಭವಿಸುತ್ತಾರೆ. ನಿಮ್ಮ ಪೀರಿಯಡ್ಸ್ ಪ್ರತಿ 24 ರಿಂದ 38 ದಿನಗಳಿಗೊಮ್ಮೆ ಬಂದರೆ ಅದನ್ನು ರೆಗ್ಯುಲರ್ ಪೀರಿಯಡ್ಸ್ ಎಂದು ಪರಿಗಣಿಸಲಾಗುತ್ತದೆ, ಅದೇ ಈ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದ್ರೆ … Continue reading ಮುಟ್ಟಿನ ವೇಳೆ ತುಂಬಾ ನೋವು ಬರುತ್ತಾ!? ಹಾಗಿದ್ರೆ ದಾಸವಾಳವನ್ನು ಹೀಗೆ ಸೇವಿಸಿ!
Copy and paste this URL into your WordPress site to embed
Copy and paste this code into your site to embed