ಇಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​​; ನೀವು ಓದಲೇಬೇಕಾದ ಸ್ಟೋರಿ!

ಬೆಂಗಳೂರು:- ಬೆಂಗಳೂರಿನ ಶಿವಾಜಿನಗರದ ರಸೆಲ್​ ಮಾರ್ಕೆಟ್​ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಸೂಚನೆ ಹೊರಡಿಸಿದ್ದಾರೆ. ಬ್ರಾಡ್‌ವೇ ರಸ್ತೆಯಿಂದ ರಸೆಲ್ ಮಾರ್ಕೆಡ್‌ವರೆಗೆ, ಧರ್ಮರಾಜ ಕೋಯಿಲ್ ಸ್ಟ್ರೀಟ್‌ನಿಂದ ರಸೆಲ್ ಮಾರ್ಕೆಟ್ ಕಡೆಗೆ ಮತ್ತು ಬಿಆರ್‌ವಿ ಜಂಕ್ಷನ್ ಅಥವಾ ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಎಲ್ಲ ರೀತಿಯ ವಾಹನಗಳನ್ನು ಸಹ ನಿಷೇಧಿಸಲಾಗಿದೆ. ನಿಮ್ಮ ಬೆರಳಿಗೆ ಬೆಳ್ಳಿ ಉಂಗುರ ಹಾಕಿಕೊಳ್ಳೋ ಅಭ್ಯಾಸ ಇದ್ಯಾ!?, ಹಾಗಿದ್ರೆ ಮಿಸ್ ಮಾಡ್ದೆ ಸುದ್ದಿ ನೋಡಿ! … Continue reading ಇಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​​; ನೀವು ಓದಲೇಬೇಕಾದ ಸ್ಟೋರಿ!