ಬೀದರ್ ಮೂಲದ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಗಾಯಾಳುಗಳ ಭೇಟಿಯಾದ ಸಚಿವ ಖಂಡ್ರೆ

ಬೀದರ್ : ಉತ್ತರಪ್ರದೇಶದಲ್ಲಿ ಬೀದರ್‌ ಯಾತ್ರಿಕರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸಚಿವರಾದ ಈಶ್ವರ್‌ ಖಂಡ್ರೆ ಭೇಟಿ ನೀಡಿದರು. ನಗರದ ಬ್ರಿಮ್ಸ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ನೀಡಿದ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಸಾಂತ್ವನ ಹೇಳಿ, ಘಟನೆಯ ವಿವರವನ್ನು ಪಡೆದರು. ಈ ವೇಳೆ ಗಾಯಾಳುಗಳು ಚಾಲಕ ಲಾರಿಗೆ ಹಿಂಬದಿಯಿಂದ ಗುದ್ದಿದ್ದಾನೆ.. ನಮ್ಮ ಚಾಲಕನದ್ದೆ ತಪ್ಪು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.   ಕಳೆದ ಫೆ.21 ರಂದು ಉತ್ತರ ಪ್ರದೇಶದ ವಾರಣಾಸಿ … Continue reading ಬೀದರ್ ಮೂಲದ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಗಾಯಾಳುಗಳ ಭೇಟಿಯಾದ ಸಚಿವ ಖಂಡ್ರೆ