ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಅಬ್ಬರಿಸುತ್ತಿರುವ ವರುಣ: ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಅಬ್ಬರಿಸುತ್ತಿರುವ ವರುಣ ರಾಜ್ಯದ ಕರಾವಳಿ ಸೇರಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರಿನಲ್ಲೂ ಮಳೆ ಬೆಳ್ಳಂ ಬೆಳಗ್ಗೆ  ಮಳೆ ಆರಂಭ ಆಗಿದೆ ಕೆಲಸಕ್ಕೆಂದು ಹೊರಟ ಜನರಿಗೆ ಎದುರಾಯ್ತು ಮಳೆ ಕಾಟ ಮಾರ್ನಿಂಗ್ ಶಿಫ್ಟ್ ಕೆಲಸಕ್ಕೆ ಹೋಗುವ ಜನರಿಗೆ ಎದುರಾದ ಮಳೆರಾಯ ಬೆಳಗ್ಗೆ ಐದು ಗಂಟೆಯಿಂದಲೂ ಸುರಿಯುತ್ತಿರುವ ವರುಣದೇವ ಕೆಲವೆಡೆ ಧಾರಾಕಾರ ಮಳೆ, ಅಲ್ಲಲ್ಲಿ ತುಂತುರು ಹನಿಗಳಾಗಿ ಕಾಟ ಇದೇ ರೀತಿ ಇನ್ನೂ ಮೂರು ದಿನಗಳ ಕಾಲ ಸಾಧ್ಯತೆ Breastfeeding Week: … Continue reading ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಅಬ್ಬರಿಸುತ್ತಿರುವ ವರುಣ: ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ