ಡಿಸೆಂಬರ್ ‌ ೨೯ರಿಂದ ಜ.೧೪ರ ವರೆಗೆ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ!

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದರ ೧೫೯ನೇ ಮತ್ತು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ೮೧ನೇ ಜಯಂತಿ ಮಹೋತ್ಸವ, ಮೂರನೇ ಪೀಠಾಧ್ಯಕ್ಷರಾದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಗುರುದೇವ ಮಂದಿರದ ಕಳಸಾರೋಹಣ, ಗುರುಭವನ ಮತ್ತು ಗ್ರಂಥಗಳ ಲೋಕಾರ್ಪಣೆ ಹಾಗೂ ಮಕರ ಸಂಕ್ರಮಣ ಮಹೋತ್ಸವ ಕಾರ್ಯಕ್ರಮಗಳು ಡಿ.೨೯ರಿಂದ ಜ.೧೪ರ ವರೆಗೆ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಜರುಗಲಿವೆ. ಚಳಿಗಾಲದಲ್ಲಿ ಸೆಕ್ಸ್ ಮಾಡೋದು ಒಳ್ಳೆಯದಾ? ತಜ್ಞರು ಹೇಳಿದ್ದೇನು ಗೊತ್ತಾ? ಡಿ.೨೯ರಂದು ಮುಂಜ.೯ಕ್ಕೆ ಪ್ರಣವ ಧ್ವಜಾರೋಹಣ ನಡೆಯಲಿದ್ದು, … Continue reading ಡಿಸೆಂಬರ್ ‌ ೨೯ರಿಂದ ಜ.೧೪ರ ವರೆಗೆ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ!